internal-combustion engine
ನಾಮವಾಚಕ

ಅಂತರ್ದಹನ ಯಂತ್ರ; ಸಿಲಿಂಡರಿನಲ್ಲಿ ಪೆಟ್ರೋಲ್‍ ಯಾ ಎಣ್ಣೆಯ ಆವಿ ಮತ್ತು ವಾಯುಗಳ ಮಿಶ್ರಣವನ್ನು ಸ್ಫೋಟಿಸಿ ಶಕ್ತಿ ಪಡೆಯುವ ಯಂತ್ರ.